Gold Rate Today: ಅಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮತ್ತೆ ಚಿನ್ನದ ಬೆಲೆ ಏರಿಕೆ, ಈಗ 10 ಗ್ರಾಂಗೆ ಎಷ್ಟು ಗೊತ್ತಾ?

ನವದೆಹಲಿ : ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 2,940 ರೂಪಾಯಿ ಏರಿಕೆ ಕಂಡು 93,380 ರೂಪಾಯಿಗೆ ತಲುಪಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 2,700 ರೂಪಾಯಿ ಏರಿಕೆ ಕಂಡು 85,600 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 2,000 ರೂ.ಗಳಿಂದ 95,000 ರೂ.ಗೆ ಏರಿದೆ. ವ್ಯಾಪಾರಿಗಳ ಪ್ರಕಾರ, ಇತರ ದೇಶಗಳಿಗೆ ಸುಂಕದ ಮೇಲೆ 90 ದಿನಗಳ … Continue reading Gold Rate Today: ಅಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮತ್ತೆ ಚಿನ್ನದ ಬೆಲೆ ಏರಿಕೆ, ಈಗ 10 ಗ್ರಾಂಗೆ ಎಷ್ಟು ಗೊತ್ತಾ?