ಐಸ್ ಕ್ರೀಮ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ ‘ಡಿಟರ್ಜೆಂಟ್, ನಿಷೇಧಿತ ಬಣ್ಣ ಬಳಕೆ’ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಐಸ್ ಕ್ರೀಂ ಮತ್ತು ತಂಪು ಪಾನೀಯಗಳ ತಯಾರಿಕೆಯಲ್ಲಿ ಅಪಾಯಕಾರಿ ಉಲ್ಲಂಘನೆಗಳು ನಡೆದಿವೆ ಎಂದು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (Karnataka’s Food Safety and Drug Administration Department -FDA) ನಡೆಸಿದ ಆಹಾರ ಸುರಕ್ಷತಾ ತನಿಖೆಯಿಂದ ತಿಳಿದುಬಂದಿದೆ. ಹಲವಾರು ಉತ್ಪನ್ನಗಳಲ್ಲಿ ಡಿಟರ್ಜೆಂಟ್ ಪೌಡರ್ ಮತ್ತು ಫಾಸ್ಪರಿಕ್ ಆಮ್ಲದಂತಹ ಅಪಾಯಕಾರಿ ಪದಾರ್ಥಗಳು ಇರುವುದು ಗಂಭೀರ ಆರೋಗ್ಯ ಕಳವಳವನ್ನುಂಟುಮಾಡಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಎಫ್‌ಡಿಎ ತಪಾಸಣೆಯಿಂದ ಪತ್ತೆ 220 ಚಿಲ್ಲರೆ ಮಾರಾಟ ಮಳಿಗೆಗಳ … Continue reading ಐಸ್ ಕ್ರೀಮ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ ‘ಡಿಟರ್ಜೆಂಟ್, ನಿಷೇಧಿತ ಬಣ್ಣ ಬಳಕೆ’ ಪತ್ತೆ