Shocking News: ಮನೆಯಲ್ಲಿ ಕೂಡಿ ಹಾಕಿ ಮಗಳನ್ನೇ ಮೂರು ವರ್ಷಗಳ ಅತ್ಯಾಚಾರವೆಸಗಿದ ತಂದೆ

ಸಹರಾನ್‌ಪುರ: ಬೆಹತ್ ಕೊತ್ವಾಲಿ ಪ್ರದೇಶದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಬೆದರಿಸಿ 3 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದು, ಇದೀಗ ಆಕೆ ಮೂರು ತಿಂಗಳ ಗರ್ಭಿಣಿ. ಸಂತ್ರಸ್ತೆ ಮೂರು ದಿನಗಳ ಹಿಂದೆ ಕೊತ್ವಾಲಿಗೆ ಆಗಮಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಆದರೆ, ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತ್ರಸ್ತೆ ಶನಿವಾರ ಮಾಧ್ಯಮದವರ ನೆರವು ಪಡೆದು ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ನವೆಂಬರ್ 17 ರಂದು, ಬೆಹತ್ ಕೊತ್ವಾಲಿ ಪ್ರದೇಶದ ಹಳ್ಳಿಯೊಂದರ ಯುವತಿಯೊಬ್ಬಳು ತನ್ನ ತಾಯಿ ಮೂರು … Continue reading Shocking News: ಮನೆಯಲ್ಲಿ ಕೂಡಿ ಹಾಕಿ ಮಗಳನ್ನೇ ಮೂರು ವರ್ಷಗಳ ಅತ್ಯಾಚಾರವೆಸಗಿದ ತಂದೆ