Shocking News : ‘ಅಕ್ಟೋಬರ್’ನಲ್ಲಿ ಕೊರೋನಾ 3ನೇ ಅಲೆ ಆರಂಭ : ICMR ವಿಜ್ಞಾನಿಗಳು

ನವದೆಹಲಿ : ಭಾರತದಲ್ಲಿ ಕೊರೋನಾ 2ನೇ ಅಲೆಯ ಆರ್ಭಟ ಕಡಿಮೆಯಾಗಿದೆ. ಈ ಖುಷಿಯಲ್ಲಿದ್ದವರಿಗೆ ಇದೀಗ ಐಸಿಎಂಆರ್ ನ ಹಿರಿಯ ವಿಜ್ಞಾನಿಗಳು 3ನೇ ಅಲೆಯು ಅಕ್ಟೋಬರ್ ನಲ್ಲಿ ಶುರುವಾಗಲಿದೆ ಎಂಬುದಾಗಿ ಹೇಳುವ ಮೂಲಕ, ಬಿಗ್ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ : 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಸ್ಟ್ ನಲ್ಲಿ ವೈರಲ್ ಸೋಂಕಿನ ಮೂರನೇ ಅಲೆಯ ಆರಂಭದೊಂದಿಗೆ ಭಾರತವು ಪ್ರತಿದಿನ ಸುಮಾರು 1 ಲಕ್ಷ ಪ್ರಕರಣಗಳನ್ನು ಕಾಣುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ … Continue reading Shocking News : ‘ಅಕ್ಟೋಬರ್’ನಲ್ಲಿ ಕೊರೋನಾ 3ನೇ ಅಲೆ ಆರಂಭ : ICMR ವಿಜ್ಞಾನಿಗಳು