Shocking News : ರಾಜ್ಯದಲ್ಲಿ ವರ್ಷಕ್ಕೆ 87 ಸಾವಿರ ಕ್ಯಾನ್ಸರ್‌ ರೋಗಿಗಳು ಪತ್ತೆ, ಮಹಿಳೆಯರಲ್ಲೇ ಅಧಿಕ, ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ವರ್ಷಕ್ಕೆ 87 ಸಾವಿರ ಕ್ಯಾನ್ಸರ್‌ ರೋಗಿಗಳು ಪತ್ತೆಯಾಗುತ್ತಿದ್ದು, ಅಘಾತಕಾರಿ ಮಾಹಿತಿಯಂದ್ರೆ ಇದರಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್‌ಗಳೇ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಆಘಾತಕಾರಿ ಮಾಹಿತಿಯಾಗಿದೆ. ಕರ್ನಾಟಕದಲ್ಲಿ ಕ್ಯಾನ್ಸರ್ ಸಂಭವನೀಯತೆ ಅಂದಾಜು (2021) ವಿವರ ಹೀಗಿದೆ: ಎಲ್ಲಾ ಕ್ಯಾನ್ಸರ್ ಗಳು-ಎರಡೂ ಲಿಂಗ ಕಾಣಿಸಿಕೊಂಡಿರುವುದು-87304 ಮಂದಿಯಲ್ಲಿ ಎಲ್ಲಾ ಕ್ಯಾನ್ಸರ್ ಗಳು-ಪುರುಷರಲ್ಲಿ ಕಾಣಿಸಿಕೊಂಡಿರುವುದು-37749 ಮಂದಿಯಲ್ಲಿ ಎಲ್ಲಾ ಕ್ಯಾನ್ಸರ್ ಗಳು-ಮಹಿಳೆಯರಲ್ಲಿ ಕಾಣಿಸಿಕೊಂಡಿರುವ ಪ್ರಮಾಣ 49555 ಬೆಂಗಳೂರಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ನಂತರ ಸ್ಥಾನಗಳಲ್ಲಿ ಬೆಳಗಾವಿ, ಮೈಸೂರು, ಬಳ್ಳಾರಿ, ಕಲಬುರಗಿ … Continue reading Shocking News : ರಾಜ್ಯದಲ್ಲಿ ವರ್ಷಕ್ಕೆ 87 ಸಾವಿರ ಕ್ಯಾನ್ಸರ್‌ ರೋಗಿಗಳು ಪತ್ತೆ, ಮಹಿಳೆಯರಲ್ಲೇ ಅಧಿಕ, ಇಲ್ಲಿದೆ ಜಿಲ್ಲಾವಾರು ವಿವರ