ಶಾಕಿಂಗ್‌ ನ್ಯೂಸ್‌: ವಾಯುವಿಹಾರಕ್ಕೆ ತೆರಳಿದ್ದ 40 ವರ್ಷದ ಮಹಿಳೆಯ ಮೇಲೆ 6 ಬೀದಿನಾಯಿಗಳಿಂದ ದಾಳಿ

ಲಕ್ನೋ: ಲಕ್ನೋದ ಜಾನಕಿಪುರಂ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ನಾಯಿಗಳ ಗುಂಪೊಂದು ಕಚ್ಚಿದ ಪರಿಣಾಮ 40 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಶ್ರೀಸ್ತಿ ಅಪಾರ್ಟ್ಮೆಂಟ್ ನಿವಾಸಿ ರಿಹಾನ್ನಾ ಆಸಿಫ್ ರಾತ್ರಿ 9 ಗಂಟೆಗೆ ತನ್ನ ಮಾವನೊಂದಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ಅವರು ದಣಿದು ಆವರಣದ ಬೆಂಚಿನ ಮೇಲೆ ಕುಳಿತಿದ್ದರು. ಈ ವೇಳೇ ಆರು ನಾಯಿಗಳ ಗುಂಪು ನನ್ನ ಮೇಲೆ ಬೊಗಳಲು ಪ್ರಾರಂಭಿಸಿತ್ತು, ಭಯಭೀತಳಾದ ನಾನು ನಾಯಿಗಳನ್ನು ಓಡಿಸಲು ಪ್ರಯತ್ನಿಸಿದೆ, ಆದರೆ ಅವುಗಳಲ್ಲಿ ಒಂದು ನನ್ನ ಮೇಲೆ ದಾಳಿದ ಬಳಿಕ … Continue reading ಶಾಕಿಂಗ್‌ ನ್ಯೂಸ್‌: ವಾಯುವಿಹಾರಕ್ಕೆ ತೆರಳಿದ್ದ 40 ವರ್ಷದ ಮಹಿಳೆಯ ಮೇಲೆ 6 ಬೀದಿನಾಯಿಗಳಿಂದ ದಾಳಿ