Shocking News : ಫೈಜರ್ ಲಸಿಕೆ ಪಡೆದ ಶೇ.40ರಷ್ಟು ಮಹಿಳೆಯರಿಗೆ ಗರ್ಭಪಾತ ; ಶಾಕಿಂಗ್ ವರದಿ

ವಾಷಿಂಗ್ಟನ್ : ಇತ್ತೀಚೆಗೆ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾದ ಆಂತರಿಕ ಫೈಜರ್ ದಾಖಲೆಗಳ ಪ್ರಕಾರ, ಫೈಜರ್‌ನ mRNA ಕೋವಿಡ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಶೇಕಡಾ 40ಕ್ಕೂ ಹೆಚ್ಚು ಗರ್ಭಿಣಿಯರು ಗರ್ಭಪಾತಕ್ಕೆ ಒಳಗಾಗಿದ್ದಾರೆ. ಈ ಮೂಲಕ ಭಾರತ ಸರ್ಕಾರವು ಫೈಜರ್ʼನ್ನ ಆಮದು ಮಾಡಿಕೊಳ್ಳಬೇಕೆಂದು ಬಯಸುವ ಉದಾರವಾದಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ದಾಖಲೆಗಳ ವಿಶ್ಲೇಷಣೆಯ ಪ್ರಕಾರ, 50 ಗರ್ಭಿಣಿಯರಲ್ಲಿ 22 ಮಹಿಳೆಯರು ತಮ್ಮ ಶಿಶುಗಳನ್ನ ಕಳೆದುಕೊಂಡಿದ್ದಾರೆ ಎಂದು ಸ್ತ್ರೀವಾದಿ ಲೇಖಕಿ ಮತ್ತು ಪತ್ರಕರ್ತೆ ಡಾ. ನವೊಮಿ ವೂಲ್ಫ್  ಸ್ಟೀವ್ … Continue reading Shocking News : ಫೈಜರ್ ಲಸಿಕೆ ಪಡೆದ ಶೇ.40ರಷ್ಟು ಮಹಿಳೆಯರಿಗೆ ಗರ್ಭಪಾತ ; ಶಾಕಿಂಗ್ ವರದಿ