SHOCKING : “ರಾತ್ರಿಯಾಗ್ತಿದ್ದಂತೆ ನನ್ನ ಹೆಂಡತಿ ಹಾವಾಗಿ ಬದಲಾಗಿ ಕಚ್ಚುತ್ತಾಳೆ” ರಕ್ಷಣೆಗಾಗಿ ಅಂಗಲಾಚಿದ ಪತಿರಾಯ

ಸೀತಾಪುರ : ಉತ್ತರ ಪ್ರದೇಶದ ಸೀತಾಪುರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಾನೆ. ರಾತ್ರಿ ವೇಳೆ ತನ್ನ ಹೆಂಡತಿ ಸರ್ಪವಾಗಿ ರೂಪಾಂತರಗೊಂಡು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾಳೆ ಎಂದು ಆತ ಹೇಳಿಕೊಂಡಿದ್ದಾನೆ. ಸರ್! ನನ್ನ ಹೆಂಡತಿಯಿಂದ ನನ್ನನ್ನು ರಕ್ಷಿಸಿ, ಅವಳು ರಾತ್ರಿಯಲ್ಲಿ ಹಾವಿನಂತೆ ಆಗುತ್ತಾಳೆ… ಹೀಗೆ ಹೇಳುತ್ತಾ ಆ ಯುವಕ ಕಣ್ಣೀರು ಹಾಕಿದ್ದು, ಆತನ ಮಾತುಗಳಿಂದ ಎಲ್ಲರೂ ದಿಗ್ಭ್ರಮೆಗೊಂಡರು. ಈ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಅಧಿಕಾರಿಗಳಿಂದ ಯುವಕ … Continue reading SHOCKING : “ರಾತ್ರಿಯಾಗ್ತಿದ್ದಂತೆ ನನ್ನ ಹೆಂಡತಿ ಹಾವಾಗಿ ಬದಲಾಗಿ ಕಚ್ಚುತ್ತಾಳೆ” ರಕ್ಷಣೆಗಾಗಿ ಅಂಗಲಾಚಿದ ಪತಿರಾಯ