SHOCKING : ರಾಜ್ಯದ ಆಸ್ಪತ್ರೆಯಲ್ಲಿ ಬಳಸುವ ಬಹುತೇಕ ‘IV ಫ್ಲುಯೆಡ್’ ಅಸುರಕ್ಷಿತ : ಆಘಾತಕಾರಿ ಮಾಹಿತಿ ಬಹಿರಂಗ!

ಬೆಂಗಳೂರು : ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುವಂತಹ ‘IV’ ಫ್ಲುಯೆಡ್ ಅಸುರಕ್ಷಿತವಾಗಿವೆ. ಈ ಕುರಿತು ರಾಜ್ಯದ ಲ್ಯಾಬ್ ನಲ್ಲಿ ಸುಮಾರು 92 ಐವಿ ಫ್ಲುಯೆಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 22 ಅಸುರಕ್ಷಿತ ಎಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ. ಹೌದು 92 ಐವಿ ಫ್ಲುಯೆಡ್ ಗಳಲ್ಲಿ 22 ‘ಐವಿ ಫ್ಲ್ಯೂಯೆಡ್’ ರಿಪೋರ್ಟ್ ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಲ್ ಅಂಶ ಪತ್ತೆಯಾಗಿದೆ. ಆಸ್ಪತ್ರೆಗಳಲ್ಲಿ ಬಳಸೋ ಬಹುತೇಕ ಐವಿ ಫ್ಲುಯೆಡ್ ಅಸುರಕ್ಷಿತ ಎಂದು ವರದಿ ಬಂದಿದೆ. 92 ಸ್ಯಾಂಪಲ್ಗಳ ರಿಪೋರ್ಟ್ ನಲ್ಲಿ … Continue reading SHOCKING : ರಾಜ್ಯದ ಆಸ್ಪತ್ರೆಯಲ್ಲಿ ಬಳಸುವ ಬಹುತೇಕ ‘IV ಫ್ಲುಯೆಡ್’ ಅಸುರಕ್ಷಿತ : ಆಘಾತಕಾರಿ ಮಾಹಿತಿ ಬಹಿರಂಗ!