SHOCKING : ಮೈಸೂರಲ್ಲಿ ಶೌಚಾಲಯದ ಗುಂಡಿ ದುರಸ್ತಿ ವೇಳೆ ಮನುಷ್ಯನ ತಲೆ ಬುರುಡೆ, ಮೂಳೆ ಪತ್ತೆ!

ಮೈಸೂರು : ಶೌಚಾಲಯ ಗುಂಡಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಕೈ ಕಾಲಿನ ಮೂಳೆಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ದಾಸ್ ಪ್ರಕಾಶ್ ಎಂಬುವವರ ಮನೆಯ ಹಿತ್ತಲಿನ ಶೌಚಾಲಯ ಗುಂಡಿಯಲ್ಲಿ ಶೌಚಾಲಯದ ಗುಂಡಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಅಲ್ಲಿ ತಲೆ ಬುರುಡೆ ಹಾಗು ದೇಹದ ಹಲವು ಮೂಳೆಗಳು ಪತ್ತೆಯಾಗಿವೆ. … Continue reading SHOCKING : ಮೈಸೂರಲ್ಲಿ ಶೌಚಾಲಯದ ಗುಂಡಿ ದುರಸ್ತಿ ವೇಳೆ ಮನುಷ್ಯನ ತಲೆ ಬುರುಡೆ, ಮೂಳೆ ಪತ್ತೆ!