SHOCKING : ಅಹಮದಾಬಾದ್ ಕೋರ್ಟ್’ನಲ್ಲಿ ತೀರ್ಪು ನೀಡಿದ ಬಳಿಕ ಜಡ್ಜ್ ಮೇಲೆ ಚಪ್ಪಲಿ ಎಸೆದ ವ್ಯಕ್ತಿ

ಅಹಮದಾಬಾದ್ : ಮಂಗಳವಾರ ಗುಜರಾತ್‌’ನ ವ್ಯಕ್ತಿಯೊಬ್ಬ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯದ ವಿಚಾರಣೆಯ ವೇಳೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ ಎಂದು ವರದಿಯಾಗಿದೆ. ತಾನು ದಾಖಲಿಸಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಖುಲಾಸೆಗೊಳಿಸಿದ್ದರಿಂದ ಕೋಪಗೊಂಡ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ನ್ಯಾಯಾಲಯ ದೂರು ದಾಖಲಿಸಿಕೊಳ್ಳದಿರಲು ನಿರ್ಧರಿಸಿದ್ದರೂ, ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ ಆ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. “ಆ ವ್ಯಕ್ತಿಯ ಮೇಲ್ಮನವಿ ವಜಾಗೊಂಡ ನಂತ್ರ ಆ ವ್ಯಕ್ತಿ ಕೋಪಗೊಂಡು ನ್ಯಾಯಾಧೀಶರ ಮೇಲೆ ಶೂ ಎಸೆದರು. ನ್ಯಾಯಾಲಯದ ಸಿಬ್ಬಂದಿ … Continue reading SHOCKING : ಅಹಮದಾಬಾದ್ ಕೋರ್ಟ್’ನಲ್ಲಿ ತೀರ್ಪು ನೀಡಿದ ಬಳಿಕ ಜಡ್ಜ್ ಮೇಲೆ ಚಪ್ಪಲಿ ಎಸೆದ ವ್ಯಕ್ತಿ