SHOCKING : ಗಂಟಲಲ್ಲಿ ‘ಇಡ್ಲಿ’ ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?
ಕೇರಳ : ಇತ್ತೀಚೆಗಷ್ಟೇ ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾನೆ. ಆಹಾರ ಸ್ಪರ್ಧೆಯಲ್ಲಿ, ಈ ವ್ಯಕ್ತಿಯು ಕಡಿಮೆ ಸಮಯದಲ್ಲಿ ಹೆಚ್ಚು ಇಡ್ಲಿಗಳನ್ನ ತಿನ್ನಲು ಪ್ರಯತ್ನಿಸಿದ. ಆದರೆ ಈ ವೇಳೆ ವ್ಯಕ್ತಿಯ ಎದೆಗೆ ಇಡ್ಲಿ ಸಿಲುಕಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ವೈದ್ಯರು, ಅತಿಯಾಗಿ ಮತ್ತು ಅತಿ ವೇಗದ ಆಹಾರ ಸೇವನೆಯು ಏಕಕಾಲಕ್ಕೆ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ. ನೀವು ಬೇಗನೆ ಹೆಚ್ಚು ಆಹಾರವನ್ನು ಸೇವಿಸಿದರೆ ಅಥವಾ ತಿನ್ನುವಾಗ ಮಾತನಾಡಿದರೆ, ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ ಎಂದಿದ್ದಾರೆ. ಈ ಸಮಯದಲ್ಲಿ ಆಹಾರವನ್ನ … Continue reading SHOCKING : ಗಂಟಲಲ್ಲಿ ‘ಇಡ್ಲಿ’ ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed