Shocking : ಇದು ನಿಜವೇ.? ‘ಇಡ್ಲಿ’ ಇಷ್ಟೊಂದು ಅಪಾಯ ತಂದೊಡ್ತಿದ್ಯಾ.? ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ
ನವದೆಹಲಿ : ಇಡ್ಲಿ.. ದಕ್ಷಿಣ ಭಾರತದ ನೆಚ್ಚಿನ ಆಹಾರವಾಗಿದೆ. ಅಲ್ಲದೆ ಅನೇಕರು ಪೌಷ್ಠಿಕಾಂಶಕ್ಕಾಗಿ ರಾಜ್ಮಾವನ್ನ ತಿನ್ನಲು ಇಷ್ಟಪಡುತ್ತಾರೆ. ಆದ್ರೆ, ನಾವು ಇಷ್ಟಪಟ್ಟು ತಿನ್ನುವ ಇಡ್ಲಿ, ರಾಜ್ಮಾ, ಚನಾ ಮಸಾಲ, ಚಿಕನ್ ಜಲ್ಫ್ರೇಜಿ, ವಡಾ ಸೇರಿದಂತೆ ಹಲವು ಆಹಾರಗಳು ಜೀವವೈವಿಧ್ಯಕ್ಕೆ ಗಂಭೀರ ಅಪಾಯ ತಂದೊಡ್ಡುತ್ತಿವೆಯಂತೆ. ಸಿಂಗಾಪುರ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಈ ವಿಷಯಗಳು ಬಹಿರಂಗವಾಗಿವೆ. ಅವರು ಪರಿಸರದ ಮೇಲೆ ಆಹಾರದ ಪರಿಣಾಮದ ಬಗ್ಗೆ ಸಂಶೋಧನೆ ನಡೆಸಿದರು. ಪ್ರಪಂಚದಾದ್ಯಂತದ 151 ಜನಪ್ರಿಯ ಪಾಕಪದ್ಧತಿಗಳ ಅಧ್ಯಯನದಲ್ಲಿ, ಸಂಶೋಧಕರು 25 … Continue reading Shocking : ಇದು ನಿಜವೇ.? ‘ಇಡ್ಲಿ’ ಇಷ್ಟೊಂದು ಅಪಾಯ ತಂದೊಡ್ತಿದ್ಯಾ.? ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ
Copy and paste this URL into your WordPress site to embed
Copy and paste this code into your site to embed