Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!
KARNATAKA

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

By kannadanewsnow57

ಬಾಗಲಕೋಟೆ: ಮನೆ ಮುಂಭಾಗ ಆಟವಾಡುತ್ತಿದ್ದ 18 ತಿಂಗಳ ಪುಟ್ಟ ಕಂದಮ್ಮ ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂ.38 ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದು, ಪೋಷಕರ ನೋವು ಎಲ್ಲರ ಹೃದಯ ಮುಟ್ಟಿದೆ.

ಮೃತ ಬಾಲಕಿಯನ್ನು ಅಮೀನಾ ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ವೇಳೆ ಆಕೆ ಪಕ್ಕದ ಮನೆಯ ನೀರಿನ ಟ್ಯಾಂಕ್‌ಗೆ ಆಕಸ್ಮಿಕವಾಗಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಮಗುವಿನ ಮೃತದೇಹವನ್ನು ಟ್ಯಾಂಕ್‌ನಿಂದ ಹೊರತೆಗೆದ ಬಳಿಕ, ಆಕೆ ಮತ್ತೆ ಬದುಕಿ ಬರಬಹುದು ಎಂಬ ಆಶಯದಲ್ಲಿ ಪೋಷಕರು ಅಸಾಮಾನ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಯಾರೋ ನೀಡಿದ ಸಲಹೆಯಂತೆ, ಮೃತದೇಹವನ್ನು ಉಪ್ಪಿನಲ್ಲಿ ಇಟ್ಟರೆ ಮರುಜೀವ ಸಿಗಬಹುದು ಎಂಬ ನಂಬಿಕೆಯಿಂದ ಮಗುವಿನ ಮುಖವನ್ನು ಹೊರಗಿಟ್ಟು ದೇಹದ ಉಳಿದ ಭಾಗವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದಾರೆ.

ಇದರ ಜೊತೆಗೆ, ಮಗುವಿನ ಕಿವಿಯ ಬಳಿ ಮೊಬೈಲ್ ಫೋನ್‌ ನಲ್ಲಿ ಕುರಾನ್ ಪಠಣ ಹಾಗೂ ಭಗವದ್ಗೀತೆ ಮಂತ್ರವನ್ನು ಪ್ಲೇ ಮಾಡಿ, ಪಕ್ಕದಲ್ಲೇ ಕುಳಿತು ಆಕೆ ಮತ್ತೆ ಕಣ್ಣು ತೆರೆಯಲಿ ಎಂದು ಪ್ರಾರ್ಥಿಸುತ್ತಿದ್ದರು. ತಮ್ಮ ಏಕೈಕ ಕಂದಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಪೋಷಕರು ಸಂಪೂರ್ಣವಾಗಿ ಕುಸಿದು ಹೋಗಿದ್ದು, ಅವರ ಆಕ್ರಂದನ ಕಂಡವರ ಕಣ್ಣಲ್ಲೂ ನೀರು ತರಿಸಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

SHOCKING: Heartbreaking incident in Bagalkot: Parents pray for the return of the dead girl by placing her body in a pile of salt!
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

1 Min Read

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

1 Min Read

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

1 Min Read
Recent News

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

​ಭಾರತದ ಪರಮಾಣು ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು: ಪಾಕಿಸ್ತಾನವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತ : SIPRI ವರದಿ

State News
KARNATAKA

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಎರಡು…

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.