SHOCKING : ಊಟ ಮಾಡುವಾಗಲೇ `ಹೃದಯಾಘಾತ’ದಿಂದ ವ್ಯಕ್ತಿ ಸಾವು : ಆಘಾತಕಾರಿ ದೃಶ್ಯ `CC TV’ಯಲ್ಲಿ ಸೆರೆ | Watch

ಆಗ್ರಾ : ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಡಾಬಾದಲ್ಲಿ ಊಟ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಚಪಾತಿ ತಿನ್ನುವಾಗ 50 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆಯ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 14 ರಂದು ಉತ್ತರ ಪ್ರದೇಶದ ಆಗ್ರಾದ ಭಗವತಿ ಧಾಬಾದಲ್ಲಿ 50 ವರ್ಷದ ಸಂಜಯ್ ಕುಶ್ವಾಹ ಹಠಾತ್ ಕುಸಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಹೃದಯಾಘಾತಕ್ಕೆ ಒಳಗಾದಾಗ ಕುಸಿದು ಬಿದ್ದು … Continue reading SHOCKING : ಊಟ ಮಾಡುವಾಗಲೇ `ಹೃದಯಾಘಾತ’ದಿಂದ ವ್ಯಕ್ತಿ ಸಾವು : ಆಘಾತಕಾರಿ ದೃಶ್ಯ `CC TV’ಯಲ್ಲಿ ಸೆರೆ | Watch