SHOCKING : `ಮೊಬೈಲ್’ ಬಳಸಲು ರೂಮ್ ಲಾಕ್ ಮಾಡಿಕೊಂಡ ಬಾಲಕಿ : ಗೋಡೆ ಒಡೆದು ಹೊರತಂದ ಪೋಷಕರು | WATCH VIDEO
ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಎಂಬುದು ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ, ಅದು ಮಕ್ಕಳ ಪಾಲಿಗೆ ಅಪಾಯಕಾರಿ ವ್ಯಸನವಾಗಿ ಮಾರ್ಪಡುತ್ತಿದೆ ಎಂಬುದಕ್ಕೆ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಮೊಬೈಲ್ ಬಳಸುವುದಕ್ಕೆ ಮನೆಯವರು ಅಡ್ಡಿಪಡಿಸಬಾರದು ಎಂಬ ಕಾರಣಕ್ಕೆ ಬಾಲಕಿಯೊಬ್ಬಳು ತನ್ನನ್ನು ತಾನೇ ಕೋಣೆಯಲ್ಲಿ ಬಂದೂಕು ಮಾಡಿಕೊಂಡ ಘಟನೆ ವರದಿಯಾಗಿದೆ. ನಡೆದದ್ದೇನು? ವರದಿಗಳ ಪ್ರಕಾರ, ಬಾಲಕಿಯು ಯಾವುದೇ ಅಡೆತಡೆಯಿಲ್ಲದೆ ಮೊಬೈಲ್ ಬಳಸುವ ಉದ್ದೇಶದಿಂದ ರೂಮ್ ಒಳಗೆ ಹೋಗಿ ಚಿಲಕ ಹಾಕಿಕೊಂಡಿದ್ದಾಳೆ. ಪೋಷಕರು ಎಷ್ಟೇ ಕರೆದರೂ, ಬಾಗಿಲು ಬಡಿದರೂ … Continue reading SHOCKING : `ಮೊಬೈಲ್’ ಬಳಸಲು ರೂಮ್ ಲಾಕ್ ಮಾಡಿಕೊಂಡ ಬಾಲಕಿ : ಗೋಡೆ ಒಡೆದು ಹೊರತಂದ ಪೋಷಕರು | WATCH VIDEO
Copy and paste this URL into your WordPress site to embed
Copy and paste this code into your site to embed