‘ಸಲಿಂಗ ವಿವಾಹಗಳೇ ಭೂಕಂಪಗಳಿಗೆ ಕಾರಣ’ : ಬಿಹಾರ ಪತ್ರಕರ್ತನ ವಿವಾದಾತ್ಮಕ ವಿಡಿಯೋ ವೈರಲ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬಿಹಾರದ ಪತ್ರಕರ್ತರೊಬ್ಬರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆನ್‌ಲೈನ್‌ನಲ್ಲಿ ಹೊಸ ಬಿರುಗಾಳಿಯನ್ನು ಸೃಷ್ಟಿಸಿದೆ. ಇತ್ತೀಚೆಗೆ, ವಿವಾಹಿತ ಹೆಣ್ಣುಮಕ್ಕಳು ತಮ್ಮ ಹೆತ್ತವರ ಮನೆಯಿಂದ ದೂರವಿರಬೇಕು ಎಂದು ಹೇಳಿ ಕನ್ಹಯ್ಯ ಭೇಲಾರಿ ಸುದ್ದಿಯಲ್ಲಿದ್ದರು. ಈಗ, ಹೊಸ ಕ್ಲಿಪ್‌’ನಲ್ಲಿ, ಇನ್ನೂ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಲಲ್ಲಂಟಾಪ್ ಎಂಬ ಯೂಟ್ಯೂಬ್ ಚಾನೆಲ್‌’ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹುಡುಗರು ಹುಡುಗರನ್ನ ಮದುವೆಯಾಗುವುದರಿಂದ ಮತ್ತು ಹುಡುಗಿಯರು ಹುಡುಗಿಯರನ್ನು ಮದುವೆಯಾಗುವುದರಿಂದ ಭೂಕಂಪಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ವೈಜ್ಞಾನಿಕ ಸಂಗತಿಗಳನ್ನು ಅವರಿಗೆ ವಿವರಿಸಿದಾಗ, ಅವರು ಅವುಗಳನ್ನ … Continue reading ‘ಸಲಿಂಗ ವಿವಾಹಗಳೇ ಭೂಕಂಪಗಳಿಗೆ ಕಾರಣ’ : ಬಿಹಾರ ಪತ್ರಕರ್ತನ ವಿವಾದಾತ್ಮಕ ವಿಡಿಯೋ ವೈರಲ್