SHOCKING : ಕೇರಳದಲ್ಲಿ ಅನಾಥ ‘ಶವ’ ಗಳಿಂದಲೇ ಕೋಟಿಗಟ್ಟಲೆ ಆದಾಯ!
ಕೊಚ್ಚಿ: ಕೇರಳ ಸರ್ಕಾರಕ್ಕೆ ಅನಾಥ ಶವಗಳಿಂದಲೇ ಕೋಟಿಗಟ್ಟಲೆ ಆದಾಯ ಬರುತ್ತಿರುವ ಮಾಹಿತಿ ಬಹಿರಂಗಗೊಂಡಿದೆ. ಕೇರಳ ಸರ್ಕಾರ 2008ರಿಂದ ಇದುವರೆಗೆ 1,122 ಅನಾಥ ಶವಗಳಿಂದ 3.66 ಕೋಟಿ ರೂ. ಆದಾಯ ಗಳಿಸಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. BREAKING: ರಾಜ್ಯದಲ್ಲಿ ಇನ್ಮುಂದೆ ‘ ಕಲರ್ ಕಾಟನ್ ಕ್ಯಾಂಡಿ’ ಬ್ಯಾನ್! ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಅನಾಥ ಶವಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಬೋಧನೆ ಸಲುವಾಗಿ ಮಾರಾಟ ಮಾಡುವ ಮೂಲಕ ಈ ಆದಾಯ ಗಳಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಅನಾಥ ಶವಗಳನ್ನು … Continue reading SHOCKING : ಕೇರಳದಲ್ಲಿ ಅನಾಥ ‘ಶವ’ ಗಳಿಂದಲೇ ಕೋಟಿಗಟ್ಟಲೆ ಆದಾಯ!
Copy and paste this URL into your WordPress site to embed
Copy and paste this code into your site to embed