Shocking : ನೋಯ್ಡಾದ ಜಿಲ್ಲಾ ಕಾರಾಗೃಹದ 26 ಕೈದಿಗಳಿಗೆ HIV ಸೋಂಕು | HIV positive for 26 prisoners
ಉತ್ತರ ಪ್ರದೇಶ: ಉತ್ತರ ಪ್ರದೇಶದ ಗೌತಮ್ ಬುದ್ ನಗರದ ಜಿಲ್ಲಾ ಕಾರಾಗೃಹದಲ್ಲಿ 26 ಕೈದಿಗಳಿಗೆ ಹೆಚ್‌ಐವಿ ವರದಿ ಪಾಸಿಟಿವ್ ಇರುವುದು ಕಂಡುಬಂದಿದೆ. ಈ ಬಗ್ಗೆ ಜೈಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಜೈಲಿನಲ್ಲಿಯೇ ಬೀಡುಬಿಟ್ಟು ತನಿಖೆ ನಡೆಸಿದಾಗ ಈ ವಿಷಯ ಬಯಲಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 26 ಕೈದಿಗಳು ಎಚ್ ಐವಿ ಪೀಡಿತರಿರುವುದು ಪತ್ತೆಯಾಗಿದೆ. ವರದಿ ಬಂದ ನಂತರ ಈ ಎಲ್ಲ ಖೈದಿಗಳಿಗೆ ಜಿಲ್ಲಾ ಆಸ್ಪತ್ರೆ ಸೆಕ್ಟರ್-30ರ … Continue reading Shocking : ನೋಯ್ಡಾದ ಜಿಲ್ಲಾ ಕಾರಾಗೃಹದ 26 ಕೈದಿಗಳಿಗೆ HIV ಸೋಂಕು | HIV positive for 26 prisoners
Copy and paste this URL into your WordPress site to embed
Copy and paste this code into your site to embed