Shocking:‌ ʻಮಹಿಳಾ ಸಿಬ್ಬಂದಿಗಳು ತಮ್ಮ ಋತುಚಕ್ರದ ಸಮಯದಲ್ಲಿ ಕೆಂಪು ಬಣ್ಣದ ಸ್ಟಿಕ್ಕರ್ ಧರಿಸಬೇಕುʼ ಎಂದ ಕೆಫೆ ಮಾಲೀಕ…?

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ ; ಕೆಫೆ ಮಾಲೀಕರೊಬ್ಬರು ಇತ್ತೀಚೆಗೆ ತಮ್ಮ ಮಹಿಳಾ ಸಿಬ್ಬಂದಿಗೆ ಸಂಬಂಧಿಸಿದ ವಿಲಕ್ಷಣ ಹೇಳಿಕೆಯೊಂದನ್ನು ನೀಡಿದ್ದಾರೆ. ʻಮಹಿಳಾ ಸಿಬ್ಬಂದಿಯು ತಮ್ಮ ಋತುಚಕ್ರ(period)ದ ಸಮಯದಲ್ಲಿ ಕೆಂಪು ಬಣ್ಣದ ಸ್ಟಿಕ್ಕರ್(red sticker) ಧರಿಸಬೇಕುʼ ಮಾಲೀಕ ಹೇಳಿಕೊಂಡಿದ್ದಾನೆ. ಆಂಟನಿ ಎಂದು ಗುರುತಿಸಲಾದ ಆಸ್ಟ್ರೇಲಿಯಾದ ಮಾಲೀಕ ಕೈಲ್ ಮತ್ತು ಜಾಕಿ ಓ ಶೋನಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. “ಭಾವನಾತ್ಮಕವಾಗಿ ಒತ್ತಡಕ್ಕೊಳಗಾದ ಮತ್ತು ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಘಟನೆಯನ್ನು ನಾನು ನನ್ನ ಕೆಫೆಯ ಇಬ್ಬರು ಸಿಬ್ಬಂದಿಗಳಲ್ಲಿ ನೋಡಿದ್ದೇನೆ. … Continue reading Shocking:‌ ʻಮಹಿಳಾ ಸಿಬ್ಬಂದಿಗಳು ತಮ್ಮ ಋತುಚಕ್ರದ ಸಮಯದಲ್ಲಿ ಕೆಂಪು ಬಣ್ಣದ ಸ್ಟಿಕ್ಕರ್ ಧರಿಸಬೇಕುʼ ಎಂದ ಕೆಫೆ ಮಾಲೀಕ…?