SHOCKING : ಕರ್ನಾಟಕದಲ್ಲಿ ಹೆಚ್ಚುತ್ತಿರುವ ‘ಸ್ತನ ಕ್ಯಾನ್ಸರ್’ ಪ್ರಕರಣ-ಸಾವಿನ ಸಂಖ್ಯೆ : ಅಂಕಿ ಅಂಶ ಬಹಿರಂಗಗೊಳಿಸಿದ NCRP

ಬೆಂಗಳೂರು : ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಪ್ರಕರಣಗಳು ವೃದ್ಧೆಯರಲ್ಲಿ ಸಾಮಾನ್ಯವಾಗಿತ್ತು. ಆದರೆ ಈಗಿನ ಅಂಕಿಅಂಶಗಳು ಯುವ ಜನರಲ್ಲಿ ಪ್ರಕರಣ ಹೆಚ್ಚಾಗಿರುವುದನ್ನು ತೋರಿಸುತ್ತದೆ.ಇದೀಗ ಕರ್ನಾಟಕದಲ್ಲೂ ಕೂಡ ಅದು ಮಧ್ಯವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಸಾವು ಕಂಡುಬರುತ್ತಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ (NCRP) ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಲ್ಕಿ ಧಾಮ್ ನಂಬಿಕೆಯ ದೊಡ್ಡ ಕೇಂದ್ರವಾಗಲಿದೆ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣ ಎರಡರಲ್ಲೂ ಏರಿಕೆ … Continue reading SHOCKING : ಕರ್ನಾಟಕದಲ್ಲಿ ಹೆಚ್ಚುತ್ತಿರುವ ‘ಸ್ತನ ಕ್ಯಾನ್ಸರ್’ ಪ್ರಕರಣ-ಸಾವಿನ ಸಂಖ್ಯೆ : ಅಂಕಿ ಅಂಶ ಬಹಿರಂಗಗೊಳಿಸಿದ NCRP