SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಸಾಫ್ಟ್ವೇರ್ ಎಂಜಿನಿಯರ್ ತನ್ನ ಮೊದಲ ಹೆಂಡತಿ ಇರುವಾಗಲೇ ಐವರು ಮಹಿಳೆಯರನ್ನ ಮದುವೆಯಾಗಿದ್ದಾನೆ. ಆಘಾತಕಾರಿ ಎನ್ನುವಂತೆ ಆತನೇ ಕುಟುಂಬವೇ ಕುಟುಂಬವೇ ಅವಿವಾಹಿತ ಎಂದು ಬಿಂಬಿಸಿ ಐದು ಮದುವೆ ಮಾಡಿಸಿದೆ. ಆತನ ಮೊದಲ ಪತ್ನಿ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆತ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದು, ಪಾಸ್ಪೋರ್ಟ್ ಮತ್ತು … Continue reading SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್