SHOCKING : ‘ಷೇರು’ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರೇ ಎಚ್ಚರ : 1.5ಕೋಟಿ ಕಳೆದುಕೊಂಡ ವ್ಯಕ್ತಿ!

ಬೆಂಗಳೂರು : ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಬಹಳ ಬೇಗ ದುಡ್ಡು ಮಾಡಬೇಕು, ಅತ್ಯಂತ ವೇಗವಾಗಿ ಶ್ರೀಮಂತರಾಗಬೇಕು ಎನ್ನುವ ಆಸೆ ಎಲ್ಲರಿಗೂ ಸಹಜವಾಗಿ ಇದ್ದೆ ಇರುತ್ತೆ. ಆದರೆ ಈ ಷೇರು ಮಾರುಕಟ್ಟೆಯಲ್ಲಿ ಅದೆಷ್ಟೋ ಅಮಾಯಕ ಜನರು ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ. ಇದೀಗ ಇಂಥದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ವ್ಯಕ್ತಿ ಒಬ್ಬರಿಗೆ ಹಣ ದುಪ್ಪಟ್ಟು ಆಗುತ್ತದೆ ಎಂದು ಷೇರು ಟ್ರೇಡಿಂಗ್​ನಲ್ಲಿ ಹಣ ಹೂಡಿದರೆ ದುಪ್ಪಟ್ಟು ಹಣ ಹಿಂತಿರುಗಿಸುವುದಾಗಿ ಆಮಿಷವೊಡ್ಡಿ 1.5 ಕೋಟಿ ರೂ.ವಂಚಿಸಿದ್ದ ಪ್ರಕರಣದಲ್ಲಿ ನಾಲ್ವರು ಬ್ಯಾಂಕ್ … Continue reading SHOCKING : ‘ಷೇರು’ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರೇ ಎಚ್ಚರ : 1.5ಕೋಟಿ ಕಳೆದುಕೊಂಡ ವ್ಯಕ್ತಿ!