SHOCKING : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ : ಬೆಚ್ಚಿಬಿದ್ದ ಮೈಸೂರು ಜನತೆ!

ಮೈಸೂರು : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಳಿಯ ಅಮೃತಾ ಬಡಾವಣೆಯಲ್ಲಿ ಕೃತ್ಯ ನಡೆದಿದೆ. ಮಂಗಳಮುಖಿಯರಾದ ಪಾರಿ, ಆನಂ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಲಾಗಿದೆ. ಬಡಾವಣೆ ನಿವಾಸಿ ಆನಂ ಬಳಿ ಯುವಕರು ಹಣ ಕೇಳಿದ್ದರು. ಹಣ ನೀಡದ ಹಿನ್ನೆಲೆ ಯುವಕರು ಗಲಾಟೆ ಮಾಡಿದ್ದಾರೆ. ಸ್ನೇಹಿತೆ ಪಾರಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಆನಂ, ನಂತರ ಮತ್ತಷ್ಟು ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಮಂಗಳಮುಖಿ ಪಾರಿ ಮುಖಕ್ಕೆ ಚಾಕುವಿನಿಂದ … Continue reading SHOCKING : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ : ಬೆಚ್ಚಿಬಿದ್ದ ಮೈಸೂರು ಜನತೆ!