ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಬೆಳಗಾವಿಯಲ್ಲಿ ಹಾಡಹಗಲೇ ಸಂತೆಯಲ್ಲಿ ಯುವಕನ ಬರ್ಬರ ಕೊಲೆ

ಬೆಳಗಾವಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಹಾಡಹಗಲೇ ಸಂತೆಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಭೀಕರ ಕೊಲೆಯಾಗಿದೆ. ಹಾಡ ಹಗಲಲ್ಲೇ ಸಂತೆಯಲ್ಲಿ ನೂರಾರು ಜನರ ಎದುರೇ ಯುವಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಬೈಕ್ ಮೇಲೆ ತೆರಳುತ್ತಿದ್ದಂತ 25 ವರ್ಷದ ಮಲ್ಲಿಕ್ ಕಿಲ್ಲೇದಾರ್ ಎಂಬ ಯುವಕನ್ನು ಹಿಂಬಾಲಿಸಿ ತೆರಳಿದಂತ ಇಬ್ಬರು ದುಷ್ಕರ್ಮಿಗಳು ಮಚ್ಚು, ಲಾಂಗ್ ಗಳಿಂದ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾರೆ. ಜನ ಜಂಗುಳಿಯ ಮಧ್ಯೆ ಯುವಕನನ್ನು ಅಡ್ಡಗಟ್ಟಿ … Continue reading ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಬೆಳಗಾವಿಯಲ್ಲಿ ಹಾಡಹಗಲೇ ಸಂತೆಯಲ್ಲಿ ಯುವಕನ ಬರ್ಬರ ಕೊಲೆ