SHOCKING : ಮಾವು ಬೆಲೆ ತೀವ್ರ ಕುಸಿತ : ಕೋಲಾರದಲ್ಲಿ ತೋಟದಲ್ಲೇ ‘ಹೃದಯಘಾತದಿಂದ’ ವ್ಯಾಪಾರಿ ಸಾವು!

ಕೋಲಾರ : ಮಾವಿನ ಬಲೆ ತೀವ್ರವಾಗಿ ಕುಸಿತಗೊಂಡಿದ್ದರಿಂದ ವ್ಯಾಪಾರಿ ಒಬ್ಬರು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಾವಿನ ತೋಟದಲ್ಲಿ ಕಟಾವು ಮಾಡುವ ವೇಳೆ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಮಾವಿನ ತೋಟದಲ್ಲಿ ಈ ಒಂದು ಘಟನೆ ನಡೆದಿದ್ದು, ಹೃದಯಘಾತದಿಂದ ಮೊಹಮ್ಮದ್ ಶಫಿವುಲ್ಲಾ ಅಲಿಯಾಸ್ ಅನ್ವರ್ (55) ಸಾವನ್ನಪ್ಪಿದ್ದಾರೆ. ಮೃತ ಅನ್ವರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎನ್ನಲಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಮಾವಿನ ವಹಿವಾಟು ಮಾಡಿದ್ದರು. ಇಂದು ಮಾವಿನ ಬೆಳೆ … Continue reading SHOCKING : ಮಾವು ಬೆಲೆ ತೀವ್ರ ಕುಸಿತ : ಕೋಲಾರದಲ್ಲಿ ತೋಟದಲ್ಲೇ ‘ಹೃದಯಘಾತದಿಂದ’ ವ್ಯಾಪಾರಿ ಸಾವು!