SHOCKING : ನೊಣ ಕೊಂದು ‘ಕಣ್ಣು’ ಕಳೆದುಕೊಂಡ ವ್ಯಕ್ತಿ!

ಕೆಎನ್ಎನ್‍ಡಿಜಟಲ್ ಡೆಸ್ಕ್ : ಚೀನಾದ ಶೆನ್‌ಜೆನ್‌’ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ವ್ಯಕ್ತಿ ತನ್ನ ಮುಖದ ಮೇಲೆ ಬಂದು ಕೂತ ನೊಣವನ್ನ ಕೊಂದು ಕಣ್ಣು ಕಳೆದುಕೊಂಡಿದ್ದಾನೆ. ಕಣ್ಣಿಗೆ ಸೋಂಕು ತಗುಲಿ ಮೆದುಳಿಗೆ ತಲುಪುವ ಸಾಧ್ಯತೆ ಇದ್ದಿದ್ದರಿಂದ ಎಡಗಣ್ಣಿನ ಗುಡ್ಡೆಯನ್ನ ತೆಗೆಯಬೇಕಾಯಿತು. ಮೇನ್‌ಲ್ಯಾಂಡ್ ವರದಿಗಳು ಕೀಟವನ್ನ ಡ್ರೈನ್ ಫ್ಲೈ ಎಂದು ಗುರುತಿಸಿದ್ದು, ಇದು ಅತ್ಯಂತ ಅಪಾಯಕಾರಿ ಕೀಟ ಎನ್ನಲಾಗ್ತಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಶೆನ್‌ಜೆನ್‌’ನಲ್ಲಿ ವೂ ಎಂಬ ವ್ಯಕ್ತಿಯ ಮುಖದ ಮೇಲೆ ನೊಣ ಕೂತಿದೆ. ಕಿರಿಕಿರಿಗೊಂಡು ನೊಣವನ್ನ ಕೊಂದಿದ್ದು, ಒಂದು … Continue reading SHOCKING : ನೊಣ ಕೊಂದು ‘ಕಣ್ಣು’ ಕಳೆದುಕೊಂಡ ವ್ಯಕ್ತಿ!