SHOCKING : ಬಳ್ಳಾರಿಯಲ್ಲಿ ಘೋರ ದುರಂತ : ಪತಿ, ಮಕ್ಕಳನ್ನು ಧ್ವಜಾರೋಹಣಕ್ಕೆ ಕಳಿಸಿ ‘PSI’ ಪತ್ನಿ ನೇಣಿಗೆ ಶರಣು

ಬಳ್ಳಾರಿ : ಬಳ್ಳಾರಿಯಲ್ಲಿ ಘೋರವಾದ ದುರಂತವೊಂದು ಆಭವಿಸಿದ್ದು, ಪಿಎಸ್ಐ ಪತ್ನಿ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊಕ ಪಿಎಸ್ಐ ಕೆ. ಕಾಳಿಂಗ ಪತ್ನಿ ಚೈತ್ರ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಹೌದು ಮೊಕ ಠಾಣೆಯಲ್ಲಿ PSI ಆಗಿರುವ ಕೆ.ಕಾಳಿಂಗ ಅವರ ಪತ್ನಿ ಚೈತ್ರ ನೇಣಿಗೆ ಶರಣಾಗಿದ್ದಾರೆ. ಇಂದು ಆಗಸ್ಟ್ 15 ಹಿಂನ್ನೇಲೇ ಮಕ್ಕಳು ಪತಿಯನ್ನು ಧ್ವಜಾರೋಹಣಕ್ಕೆ ಕಳುಹಿಸಿದ್ದಾರೆ. ಮಕ್ಕಳು ಮತ್ತು ಪತಿ ಧ್ವಜಾರೋಹಣಕ್ಕೆ ಹೋದ ಬಳಿಕ ಚೈತ್ರ ನೇಣು ಬಗೆದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ … Continue reading SHOCKING : ಬಳ್ಳಾರಿಯಲ್ಲಿ ಘೋರ ದುರಂತ : ಪತಿ, ಮಕ್ಕಳನ್ನು ಧ್ವಜಾರೋಹಣಕ್ಕೆ ಕಳಿಸಿ ‘PSI’ ಪತ್ನಿ ನೇಣಿಗೆ ಶರಣು