SHOCKING : ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು 10 ವರ್ಷದ ಬಾಲಕಿ ಸಾವು.!
ಹೃದಯಾಘಾತದ ಸಾವುಗಳು ಈಗ ವಯಸ್ಸನ್ನು ಲೆಕ್ಕಿಸದೆ ಹೆಚ್ಚಿವೆ. ಆಡುತ್ತಾ, ಹಾಡುತ್ತಾ ಇರಬೇಕಾದ ಮಕ್ಕಳು ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿದ್ದಾರೆ. ಶಾಲೆಗೆ ಹೋಗುವಾಗಲೇ 10 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೋಟಿಗುಡ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಮನ್ವಿತಾ ಎಂದು ಗುರುತಿಸಲಾಗಿದೆ. ಸಮನ್ವಿತಾ ಲಕ್ಷೆಟ್ಟಿಪೇಟೆ ಮಂಡಲದ ಕೃಷ್ಣವೇಣಿ ಪ್ರೌಢಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಎಂದಿನಂತೆ ಸಮನ್ವಿತಾ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ವಿಷಯ ಗಮನಿಸಿದ ತಂದೆ … Continue reading SHOCKING : ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು 10 ವರ್ಷದ ಬಾಲಕಿ ಸಾವು.!
Copy and paste this URL into your WordPress site to embed
Copy and paste this code into your site to embed