SHOCKING : ಜ್ವರದಿಂದ ಆಸ್ಪತ್ರೆಗೆ ಹೋದ 8ನೇ ತರಗತಿ ಬಾಲಕಿ ಹೃದಯಾಘಾತದಿಂದ ಸಾವು

ಕೃಷ್ಣ : ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಅಂಧ್ರಪ್ರದೇಶದಲ್ಲಿ ನಡೆದಿದೆ. ಪಾಮಾರು ಮಂಡಲದ ಪೆದಮದ್ದಲಿ ನಿವಾಸಿ ಗುಮ್ಮಡಿ ಲಾವಣ್ಯ 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಜ್ವರದಿಂದಾಗಿ ಅವರನ್ನ ಈ ತಿಂಗಳ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿಯ ಸಾವು ಆಘಾತವನ್ನುಂಟು ಮಾಡಿದ್ದು, ಪೋಷಕರು ಕಣ್ಣೀರಿಟ್ಟಿದ್ದಾರೆ.     BREAKING : ನೇಪಾಳದಲ್ಲಿ ‘ಸೋಷಿಯಲ್ ಮೀಡಿಯಾ ಬ್ಯಾನ್’ ಖಂಡಿಸಿ ಬೃಹತ್ ಪ್ರತಿಭಟನೆ … Continue reading SHOCKING : ಜ್ವರದಿಂದ ಆಸ್ಪತ್ರೆಗೆ ಹೋದ 8ನೇ ತರಗತಿ ಬಾಲಕಿ ಹೃದಯಾಘಾತದಿಂದ ಸಾವು