SHOCKING : ಒಂದೇ ವರ್ಷದಲ್ಲಿ ರಾಜ್ಯದ 674 ಮಕ್ಕಳಲ್ಲಿ `ಕ್ಯಾನ್ಸರ್’ ಪತ್ತೆ : ಪೋಷಕರೇ ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ.!

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದೇ ವರ್ಷದಲ್ಲಿ 21,881 ಮಂದಿಗೆ ಕ್ಯಾನ್ಸರ್ ಚಿಕಿತ್ಸೆಗೆ ನೋಂದಣಿಯಾಗಿದ್ದು ಈ ಪೈಕಿ 674 ಮಕ್ಕಳು ಸೇರಿದ್ದಾರೆ. ಇದು ಮಕ್ಕಳಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿರುವ ಕುರಿತ ಎಚ್ಚರಿಕೆ ಗಂಟೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.  ವಿಶ್ವದಲ್ಲಿ ಪ್ರತಿವರ್ಷ 3 ಲಕ್ಷ ಮಕ್ಕಳು ಹಾಗೂ ಯುವಕರಲ್ಲಿ ಕ್ಯಾನ್ಸರ್ ಪತ್ತೆಯಾ ಗುತ್ತಿದೆ. ಅನುವಂಶಿಕತೆ, ಅನಾರೋಗ್ಯಕರ ಜೀವನಶೈಲಿ ಮುಂತಾದ ಕಾರಣದಿಂದ ರಾಜ್ಯದಲ್ಲೂ ಇತ್ತೀಚೆಗೆ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಾಗುತ್ತಿದೆ. ಅದರಲ್ಲೂ ರಕ್ತ ಕ್ಯಾನ್ಸರ್, ಮಿದುಳು ಮತ್ತು ಕ್ಯಾನ್ಸರ್ ಗಡ್ಡೆ … Continue reading SHOCKING : ಒಂದೇ ವರ್ಷದಲ್ಲಿ ರಾಜ್ಯದ 674 ಮಕ್ಕಳಲ್ಲಿ `ಕ್ಯಾನ್ಸರ್’ ಪತ್ತೆ : ಪೋಷಕರೇ ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ.!