Shocking: ʼ320 ಕೋಟಿʼ ಬಳಕೆದಾರರ ʼGmail ಐಡಿ, ಪಾಸ್‌ವರ್ಡ್‌ʼಗಳು‌ ʼಆನ್ಲೈನ್‌ʼನಲ್ಲಿ ಸೋರಿಕೆ- ನೀವು ಸೇಫಾಗಿದ್ದೀರಾ? ಈ ರೀತಿ ಪರಿಶೀಲಿಸಿ

ಡಿಜಿಟಲ್‌ ಡೆಸ್ಕ್: ಹಿಂದೆಲ್ಲಾ‌ ಅಕ್ರಮ ಗೇಮ್‌ಗಳ ಪರಿಣಾಮ ಆನ್ಲೈನ್ʼನಲ್ಲಿ ಡೇಟಾ ಸೋರಿಕೆಯಾಗ್ತಿತ್ತು. ಆದ್ರೆ, ಇತ್ತಿಚಿನ ದಿನಗಳಲ್ಲಿ ಆನ್ಲೈನ್ ಪಾವತಿ ವೇದಿಕೆಯ ಹೆಚ್ಚಳದಿಂದಾಗಿ ಡೇಟಾ ಸೋರಿಕೆ ಪ್ರಮಾಣ ಸಾಕಷ್ಟು ಜಾಸ್ತಿಯಾಗ್ತಿದೆ. ಹ್ಯಾಕಿಂಗ್ ಪ್ರಕರಣಗಳಂತೂ ದಿನ ನಿತ್ಯ ವರದಿಯಾಗ್ತಾನೆ ಇವೆ. ಅದ್ರಂತೆ, ಸಧ್ಯ 300 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರ ಇ-ಮೇಲ್ ಐಡಿ ಮತ್ತು ಪಾಸ್‌ವರ್ಡ್ ಸೋರಿಕೆ ವರದಿಯಾಗಿದೆ. ದಿ ಸನ್‌ ವರದಿಯ ಪ್ರಕಾರ, ಇದುವರೆಗೂ ಪಾಸ್‌ವರ್ಡ್‌ಗಳೊಂದಿಗೆ 3.2 ಬಿಲಿಯನ್ ಅಥವಾ 320 ಕೋಟಿ ಇ-ಮೇಲ್ ಐಡಿಗಳು ಸೋರಿಕೆಯಾಗಿವೆ. ಅಘಾತಕಾರಿ … Continue reading Shocking: ʼ320 ಕೋಟಿʼ ಬಳಕೆದಾರರ ʼGmail ಐಡಿ, ಪಾಸ್‌ವರ್ಡ್‌ʼಗಳು‌ ʼಆನ್ಲೈನ್‌ʼನಲ್ಲಿ ಸೋರಿಕೆ- ನೀವು ಸೇಫಾಗಿದ್ದೀರಾ? ಈ ರೀತಿ ಪರಿಶೀಲಿಸಿ