SHOCKING : ಪೋಷಕರೇ ಹುಷಾರ್ : ರಾಯಚೂರಲ್ಲಿ ಪೇಂಟಿಂಗ್ ಗೆ ಬಳಸುವ ಥಿನ್ನರ್ ಕುಡಿದು, 3 ವರ್ಷದ ಬಾಲಕ ಸಾವು!

ರಾಯಚೂರು : ಮನೆಯಲ್ಲಿ ಪೇಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಇಟ್ಟಿದ್ದ ಥಿನ್ನರ್ ಅನ್ನು ಕುಡಿದು ಮೂರು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಹಿರೇಕೊತ್ನೇಕರ್ ಎಂಬಲ್ಲಿ ನಡೆದಿದೆ. ಹೌದು ಆಕಸ್ಮಿಕವಾಗಿ ಮನೆಯಲ್ಲಿಟ್ಟಿದ್ದ ಥಿನ್ನರ್ ಕುಡಿದು ಬಾಲಕ ಸಾವನ್ನಪ್ಪಿದ್ದಾನೆ.ಮೃತ ಬಾಲಕನ ಮನೆಯಲ್ಲಿ ಪೇಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಅನ್ನು ಶಿವರ್ಜುನ್ (3) ಬಾಲಕ ಕುಡಿದಿದ್ದಾನೆ. ಅಸ್ವಸ್ಥನಾಗಿದ್ದ ಶಿವಾರ್ಜುನ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ … Continue reading SHOCKING : ಪೋಷಕರೇ ಹುಷಾರ್ : ರಾಯಚೂರಲ್ಲಿ ಪೇಂಟಿಂಗ್ ಗೆ ಬಳಸುವ ಥಿನ್ನರ್ ಕುಡಿದು, 3 ವರ್ಷದ ಬಾಲಕ ಸಾವು!