shocking : ತೆಲಂಗಾಣದಲ್ಲಿ ಪಾನಿಪೂರಿಯಿಂದ 2,700 ಜನರಿಗೆ ಟೈಫಾಯಿಡ್

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಭಾರತದಲ್ಲಿ ಅಥವಾ ಬೇರೆಡೆ, ಜನರು ಆರೋಗ್ಯಕರ ಆಹಾರಕ್ಕಿಂತ ಜಂಕ್ ಫುಡ್ ಅನ್ನು ಇಷ್ಟಪಡುತ್ತಾರೆ. ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅಂತ ಹಲವು ಮಂದಿಗೆ ತಿಳಿದಿದ್ದರು ಕೂಡ ಅದನ್ನು ತಿನ್ನುವುದನ್ನು ಬಿಡುವುದಿಲ್ಲ.  ಈ ನಡುವೆ  ತೆಲಂಗಾಣದಲ್ಲಿ ಪಾನಿಪೂರಿಯಿಂದಾಗಿ ಸುಮಾರು 2,700 ಟೈಫಾಯಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ. ಟೈಫಾಯಿಡ್ ಗೆ ‘ಪಾನಿಪುರಿ ರೋಗ’ ಎಂದು ಹೆಸರಿಡಲಾಗಿದೆ. ಕಾಮಾಲೆ ಮತ್ತು ಕರುಳಿನಲ್ಲಿ ಉರಿಯೂತಕ್ಕೆ ಕಾರಣವಾಗುವ ಪಾನಿಪೂರಿಯನ್ನು ಹೆಚ್ಚು ಸೇವಿಸದಿರುವುದು … Continue reading shocking : ತೆಲಂಗಾಣದಲ್ಲಿ ಪಾನಿಪೂರಿಯಿಂದ 2,700 ಜನರಿಗೆ ಟೈಫಾಯಿಡ್