SHOCKING : ಅಯ್ಯೋಯ್ಯೊ ಇದೆಂಥ ಘೋರ ; ಹೆತ್ತ ‘ತಾಯಿ’ಯನ್ನೇ ಮದುವೆಯಾದ 18 ವರ್ಷದ ಮಗ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ತಾಯಿಯನ್ನೇ ಮದುವೆಯಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ತಾಯಿಯನ್ನ ಮದುವೆಯಾದ ಯುವಕ, ಸಧ್ಯ ಮದುವೆಯ ಸುದ್ದಿಯನ್ನ ಬಹಿರಂಗಪಡಿಸಿದ್ದಾನೆ. ಇನ್ನು ತನ್ನ ಇನ್ಸ್ಟಾ ಪ್ಲಾಟ್ಫಾರ್ಮ್’ನಲ್ಲಿ ಏಕೆ ಮದುವೆಯಾಗಬೇಕಾಯಿತು.? ಅನ್ನೋದನ್ನ ವಿವರಿಸಿದ್ದಾನೆ. ಹೆತ್ತ ತಾಯಿಯನ್ನ ಮದುವೆಯಾಗಲು ಕಾರಣವೇನು.? ನೆರೆಯ ಪಾಕಿಸ್ತಾನದ 18 ವರ್ಷದ ಯುವಕ ಅಬ್ದುಲ್ ಅಹ್ಮದ್ ತನ್ನ ಸ್ವಂತ ತಾಯಿಯನ್ನ ಮದುವೆಯಾಗಿದ್ದಾನೆ. ಹೌದು, ಬೆಳೆದ ಮಗ ತನ್ನ ತಾಯಿಯನ್ನ ವರೆಸಿದ್ದು, ಸಧ್ಯ ಜಗತ್ತಿಗೆ ಈ ಸುದ್ದಿಯನ್ನ … Continue reading SHOCKING : ಅಯ್ಯೋಯ್ಯೊ ಇದೆಂಥ ಘೋರ ; ಹೆತ್ತ ‘ತಾಯಿ’ಯನ್ನೇ ಮದುವೆಯಾದ 18 ವರ್ಷದ ಮಗ