SHOCKING : ಋತುಚಕ್ರದ ನೋವು ನಿವಾರಣೆಗೆ ‘ಔಷಧಿ’ ಸೇವಿಸಿ 18 ವರ್ಷದ ಯುವತಿ ಸಾವು
ತಿರುಚ್ಚಿ: ಹದಿಹರೆಯದ ಹುಡುಗಿಯೊಬ್ಬಳು ತನ್ನ ಮುಟ್ಟಿನ ಸೆಳೆತವನ್ನ ತಡೆಯದೇ ನೋವು ನಿವಾರಿಸಲು ಅತಿಯಾದ ಔಷಧಿಗಳನ್ನ ಸೇವಿಸಿದ ಬಳಿಕ ತೊಂದರೆಗಳಿಂದ ಸಾವನ್ನಪ್ಪಿದ ಘಟನೆ ತಿರುಚ್ಚಿಯ ಪುಲಿವಾಲಂ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಮುಸಿರಿ ತಾಲ್ಲೂಕಿನ ಹಳ್ಳಿಯೊಂದರ 18 ವರ್ಷದ ಯುವತಿಗೆ ತೀವ್ರ ಮುಟ್ಟಿನ ಸೆಳೆತ ಉಂಟಾಗುತ್ತಿತ್ತು. ಆಗಸ್ಟ್ 21ರಂದು, ಆಕೆ ತನ್ನ ಋತುಚಕ್ರದ ಸಮಯದಲ್ಲಿ ತೀವ್ರ ಹೊಟ್ಟೆ ನೋವನ್ನ ಸಹಿಸಿಕೊಂಡಳಾದ್ರು, ನೋವನ್ನ ನಿವಾರಿಸುವ ಪ್ರಯತ್ನದಲ್ಲಿ, ಆಕೆ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದಳು. ಸ್ವಲ್ಪ ಸಮಯದ ನಂತರ ಯುವತಿ ವಾಂತಿ ಮಾಡಲು … Continue reading SHOCKING : ಋತುಚಕ್ರದ ನೋವು ನಿವಾರಣೆಗೆ ‘ಔಷಧಿ’ ಸೇವಿಸಿ 18 ವರ್ಷದ ಯುವತಿ ಸಾವು
Copy and paste this URL into your WordPress site to embed
Copy and paste this code into your site to embed