ಲಂಡನ್: ಇಲ್ಲೊಬ್ಬ ವಿದ್ಯಾರ್ಥಿಯು ಹೀರೋ ಆಗಲು ಹೋಗಿ ಜೀರೋ ಆಗಿದ್ದಾನೆ!. ಸ್ನೇಹಿತರು ಕೊಟ್ಟ ಸವಾಲನ್ನು ಸ್ವೀಕರಿಸಲು ಮುಗಿಬಿದ್ದು ತನ್ನ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳದ ಪರಿಸ್ಥತಿ ಎದುರಾಗಿದೆ. ಇನ್ಮುಂದೆ ಈ ರೀತಿಯ ಸಾಹಸ ಬೇಡಪ್ಪಾ ಎನ್ನುವಂತಾಗಿದೆ ಅವನ ಜೀವನ. ಅಯ್ಯೋ ಇದೇನಿದು ಕಥೆ ಅಂತೀರಾ? ಇಲ್ಲಿ ಓದಿ…
ವಿದ್ಯಾರ್ಥಿಯೋರ್ವ ಸ್ನೇಹಿತರ ಮುಂದೆ ಡಿಯೋಡರೆಂಟ್ ಸ್ಪ್ರೇ ಸವಾಲನ್ನು ಸ್ವೀಕರಿಸಿ ತನ್ನ ಎದೆಯ ನಿಪ್ಪಲ್(nipples)ಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಲಂಡನ್‌ನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಈ ಘಟನೆ ಸಂಭವಿಸಿದ್ದು, ಅದರ ಹಿನ್ನೆಲೆಯನ್ನು ವಿವರಿಸಿದ್ದಾನೆ.
BIG NEWS : ‘ಜೈ ಹಿಂದ್’ 2022 ರ ಗಣರಾಜ್ಯೋತ್ಸವದಂದು ರಾಷ್ಟ್ರಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಘಟನೆ ಹಿನ್ನೆಲೆ…
ಶಾಲೆಯಲ್ಲಿ ನನ್ನ ಸ್ನೇಹಿತರು ಎದೆಯ ನಿಪ್ಪಲ್‌ಗಳ ಮೇಲೆ ಡಿಯೋಡರೆಂಟ್ ಅನ್ನು ಸಿಂಪಡಿಸಿಕೊಳ್ಳಬೇಕೆಂದು ಒಂದು ಸವಾಲನ್ನು ನೀಡಿದರು. ನಾನು ಈ ಸವಾಲನ್ನು ತೆಗೆದುಕೊಂಡೆ. ಗೆಳೆಯರ ಸವಾಲನ್ನು ಸ್ವೀಕರಿಸಲು ಮುಂದಾದ ನನಗೆ ಸ್ನೇಹಿತೆಯೊಬ್ಬಳು ನನ್ನ ಎದೆಯ ನಿಪ್ಪಲ್‌ಗಳ ಮೇಲೆ ಎರಡು ಕ್ಯಾನ್ ಡಿಯೋಡರೆಂಟ್ ಸ್ಪ್ರೇಯನ್ನು ಹಾಕುವ ಮೂಲಕ ಅವುಗಳನ್ನು ಖಾಲಿ ಮಾಡಿದಳು.
ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಅವರು ತುಂಬಾ ಸಂತೋಷಪಟ್ಟರು. ಸ್ವಲ್ಪ ಸಮಯದ ನಂತರ ನಿಪ್ಪಲ್‌ಗಳ ಮೇಲೆ ಮಂಜುಗಡ್ಡೆಯ ಬ್ಲಾಕ್‌ಗಳಂತೆ ಹೆಪ್ಪುಗಟ್ಟಿದವು. ಮಂತರ ಕಳಿಚಿಬಿದ್ದ ಅನುಭವವಾಯಿತು. ಇದರಿಂದ ನನಗೆ ಹೃದಯ ವಿದ್ರಾವಕವಾಯಿತು. ಇದೀಗ ನನ್ನ ಜೀವನ ಕತ್ತರಿ ಮಧ್ಯದಲ್ಲಿ ಸಿಲುಕಿದಂತಾಗಿದೆ ಎಂದಿದ್ದಾನೆ.
2014ರಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು
2014 ರಲ್ಲಿ, ಈ ಸವಾಲಿನ ಬಗ್ಗೆ ಮಕ್ಕಳಿಗೆ ಎಚ್ಚರಿಕೆ ನೀಡಲಾಯಿತು. ಈ ಚಾಲೆಂಜ್‌ನಲ್ಲಿ ಜನರು ಬೀಳುವವರೆಗೂ ತಮ್ಮ ದೇಹಕ್ಕೆ ಸಿಂಪಡಿಸಬೇಕಾಗುತ್ತದೆ. ಆದರೆ ಇದನ್ನು ವಿದ್ಯಾರ್ಥಿಯು ಒಪ್ಪದೇ ಸವಾಲನ್ನು ಸ್ವೀಕರಿಸಿದರು. ಈ ಮೂರ್ಖತನದ ಬಗ್ಗೆ ಆ ವ್ಯಕ್ತಿ ನಾನು ಹಿಂತಿರುಗಿ ನೋಡಿದಾಗ, ನನ್ನ ಮೂರ್ಖತನದ ಅರಿವಾಗುತ್ತದೆ ಎಂದರು.
BIGG NEWS: ರಾಜ್ಯದ ರೈತರಿಗೆ ಬಿಗ್ ಶಾಕ್: ಪೋಡಿ ಶುಲ್ಕ ಎಕರೆಗೆ ರೂ.1,200ರಿಂದ 2 ಸಾವಿರಕ್ಕೆ ಹೆಚ್ಚಳ