SHOCKIG : ಮೊಬೈಲ್ ನಲ್ಲಿತ್ತು 13,500 ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋ : ಮೋಸ್ಟ್ ವಾಂಟೆಡ್ ಕಾಮುಕ ಅರೆಸ್ಟ್

ಬಳ್ಳಾರಿ : ಆತನ ಬಳಿ ಸುಮಾರು 90ಕ್ಕೂ ಹೆಚ್ಚು ಇಮೇಲ್ ಐಡಿ ಇತ್ತು. 10 ನಕಲಿ ಕಾರ್ಡ್ ಗಳು ಸಹ ಇದ್ದವು ಅಲ್ಲದೇ ಕಾಮುಕನ ಮೊಬೈಲ್ ನಲ್ಲಿ 13500 ಮಹಿಳೆಯರ ಅಶ್ಲೀಲ ಫೋಟೋ ಇತ್ತು. ಹೌದು ಬಳ್ಳಾರಿಯಲ್ಲಿ ಇದೀಗ ಮೋಸ್ಟ್ ವಾಂಟೆಡ್ ಕಾಮುಕನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಯನ್ನು ಸಂಡೂರು ಪಟ್ಟಣದಲ್ಲಿ ಖಾಸಗಿ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕಾಮುಕ ಶುಭಂ ಕುಮಾರ್ ಎಂದು ತಿಳಿದುಬಂದಿದೆ. ಬಂಧಿತ ಶುಭಂ ನಗ್ನ ವಿಡಿಯೋ ಕರೆ ಮಾಡುವಂತೆ … Continue reading SHOCKIG : ಮೊಬೈಲ್ ನಲ್ಲಿತ್ತು 13,500 ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋ : ಮೋಸ್ಟ್ ವಾಂಟೆಡ್ ಕಾಮುಕ ಅರೆಸ್ಟ್