ಡಿಜಿಟಲ್ ಅರೆಸ್ಟ್ ದಂಧೆಗೆ ಶಾಕ್: 9,400ಕ್ಕೂ ಅಧಿಕ ವಾಟ್ಸಾಪ್ ಖಾತೆಗಳಿಗೆ ಕೇಂದ್ರದಿಂದ ಕೊಕ್!
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ವಂಚನೆಗಳನ್ನು ತಡೆಗಟ್ಟಲು ಕೇಂದ್ರ ಗೃಹ ಸಚಿವಾಲಯವು (MHA) ಕಠಿಣ ಕ್ರಮ ಕೈಗೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವ ಸಚಿವಾಲಯ, ವಂಚನೆಗೆ ಸಂಬಂಧಿಸಿದ ಸುಮಾರು 9,400 ವಾಟ್ಸಾಪ್ ಖಾತೆಗಳನ್ನು ಈವರೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಡಿಜಿಟಲ್ ಅರೆಸ್ಟ್ ವಂಚನೆ ಎಂದರೇನು? ಇತ್ತೀಚಿನ ದಿನಗಳಲ್ಲಿ ವಂಚಕರು ಸಾರ್ವಜನಿಕರಿಗೆ ಕರೆ ಮಾಡಿ ತಾವು ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಹೆಸರಿನಲ್ಲಿ ಮಾದಕ ವಸ್ತುಗಳ ಪಾರ್ಸೆಲ್ ಬಂದಿದೆ … Continue reading ಡಿಜಿಟಲ್ ಅರೆಸ್ಟ್ ದಂಧೆಗೆ ಶಾಕ್: 9,400ಕ್ಕೂ ಅಧಿಕ ವಾಟ್ಸಾಪ್ ಖಾತೆಗಳಿಗೆ ಕೇಂದ್ರದಿಂದ ಕೊಕ್!
Copy and paste this URL into your WordPress site to embed
Copy and paste this code into your site to embed