ಇರಾನ್‌ಗೆ ಶಸ್ತ್ರಾಸ್ತ್ರ ನೀಡುವ ದೇಶಗಳಿಗೆ ಶಾಕ್: ಶೇ.50ರಷ್ಟು ಆಮದು ಸುಂಕ ಹೇರಲು ಟ್ರಂಪ್ ಆದೇಶ

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವೆ ಸದ್ಯ ಕದನ ವಿರಾಮ ಏರ್ಪಟ್ಟಿದ್ದರೂ, ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕಠಿಣ ಆರ್ಥಿಕ ಸಮರ ಸಾರಿದ್ದಾರೆ. ಇರಾನ್‌ಗೆ ಆಯುಧಗಳನ್ನು ನೀಡುವ ಯಾವುದೇ ದೇಶವು ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ. 50ರಷ್ಟು ಭಾರೀ ಸುಂಕ (Tariff) ವಿಧಿಸುವುದಾಗಿ ಅವರು ಘೋಷಿಸಿದ್ದಾರೆ. ಟ್ವೀಟ್ ಮೂಲಕ ಖಡಕ್ ಎಚ್ಚರಿಕೆ: ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ … Continue reading ಇರಾನ್‌ಗೆ ಶಸ್ತ್ರಾಸ್ತ್ರ ನೀಡುವ ದೇಶಗಳಿಗೆ ಶಾಕ್: ಶೇ.50ರಷ್ಟು ಆಮದು ಸುಂಕ ಹೇರಲು ಟ್ರಂಪ್ ಆದೇಶ