ಬೆಂಗಳೂರಲ್ಲಿ ಅಕ್ರಮ ಎಲ್ ಪಿಜಿ ದಾಸ್ತಾನು ಮಾಡಿದ್ದವರಿಗೆ ಶಾಕ್: 1,169 ಕೇಸ್ ದಾಖಲು, 1,1603 ಸಿಲಿಂಡರ್ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಅಭಾವದ ನಡುವೆಯೇ, ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವವರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಬೆಂಗಳೂರಿನಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಅಕ್ರಮದ ವಿರುದ್ಧ ಸಮರ: 1,169 ಪ್ರಕರಣಗಳು ದಾಖಲು ಸಿಲಿಂಡರ್ ಅಕ್ರಮ ದಾಸ್ತಾನು ಮತ್ತು ದುರುಪಯೋಗಕ್ಕೆ ಸಂಬಂಧಿಸಿದಂತೆ ಇಲಾಖೆಯು ರಾಜ್ಯಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಈವರೆಗೆ ಒಟ್ಟು 1,169 ಪ್ರಕರಣಗಳನ್ನು … Continue reading ಬೆಂಗಳೂರಲ್ಲಿ ಅಕ್ರಮ ಎಲ್ ಪಿಜಿ ದಾಸ್ತಾನು ಮಾಡಿದ್ದವರಿಗೆ ಶಾಕ್: 1,169 ಕೇಸ್ ದಾಖಲು, 1,1603 ಸಿಲಿಂಡರ್ ವಶಕ್ಕೆ