ಮೈಸೂರು ದಸರಾಗೆ ನೋಡಲು ತೆರಳೋ ಪ್ರಯಾಣಿಕರಿಗೆ ಶಾಕ್: KSRTC ಬಸ್ ಟಿಕೆಟ್ ದರ ಹೆಚ್ಚಳ | KSRTC Ticket Price Hike

ಬೆಂಗಳೂರು: ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೆ ಎಸ್ ಆರ್ ಟಿ ಸಿಯು ಮೈಸೂರು ದಸರಾ ವಿಶೇಷ ಬಸ್ಸುಗಳಿಗೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಈ ಬಾರಿ ರೂ.20 ಟಿಕೆಟ್ ದರವನ್ನು ಹೆಚ್ಚಿಸಿದೆ. ಈ ಮೂಲಕ ದಸರಾ ನೋಡಲು ಹೊರಟವರಿಗೆ ಕೆ ಎಸ್ ಆರ್ ಟಿ ಸಿ ಟಿಕೆಟ್ ದರ ಏರಿಕೆಯ ಶಾಕ್ ನೀಡಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಕೆ ಎಸ್ ಆರ್ ಟಿ ಸಿಯು, ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ದಸರಾ … Continue reading ಮೈಸೂರು ದಸರಾಗೆ ನೋಡಲು ತೆರಳೋ ಪ್ರಯಾಣಿಕರಿಗೆ ಶಾಕ್: KSRTC ಬಸ್ ಟಿಕೆಟ್ ದರ ಹೆಚ್ಚಳ | KSRTC Ticket Price Hike