ಆಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ ಬರೋಬ್ಬರಿ 2,200 ರೂ ಏರಿಕೆ | Gold Price Today

ನವದೆಹಲಿ: ಚಿನಿವಾರ ಪೇಟೆಯಲ್ಲಿ ಇಂದು ಮತ್ತೆ ಚಿನ್ನದ ದರ ಏರಿಕೆ ಕಂಡು, ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಚಿನ್ನದ ದರವು 10 ಗ್ರಾಂಗೆ ರೂ.2,200 ಏರಿಕೆಯಾಗಿ ಬರೋಬ್ಬರಿ 1,25,600ಕ್ಕೆ ಏರಿಕೆಯಾಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದ್ದು, ಶೇ.99.9ರಷ್ಟು ಪರಿಶುದ್ಧ 10 ಗ್ರಾಂ ಚಿನ್ನದ ದರವು 2,200 ಏರಿಕೆಯಾಗುವ ಮೂಲಕ 1,25,600ಕ್ಕೆ ಏರಿಕೆಯಾಗಿದೆ. ಇದು ನಿನ್ನೆಯ ಗುರುವಾರದಂದು 10 ಗ್ರಾಂಗೆ ರೂ.1,23,400 ಇತ್ತು ಎಂಬುದಾಗಿ ತಿಳಿಸಿದೆ. ಆಭರಣ ಚಿನ್ನದ ದರ ಅಂದರೆ ಶೇ.99.5ರಷ್ಟು ಪರಿಶುದ್ಧತೆ … Continue reading ಆಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ ಬರೋಬ್ಬರಿ 2,200 ರೂ ಏರಿಕೆ | Gold Price Today