BREAKING: ಏರ್ ಇಂಡಿಯಾ ಪ್ರಯಾಣಿಕರಿಗೆ ಬಿಗ್ ಶಾಕ್; ದೇಶೀಯ, ಅಂತರಾಷ್ಟ್ರೀಯ ವಿಮಾನ ದರ ಏರಿಕೆ | Air India
ನವದೆಹಲಿ: ಜಾಗತಿಕ ಮಟ್ಟದಲ್ಲಿ ವಿಮಾನ ಇಂಧನ (Jet Fuel) ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಸಂಸ್ಥೆಯು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕವನ್ನು (Fuel Surcharge) ಹೆಚ್ಚಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ತೈಲ ಬೆಲೆಗಳು ಏರಿಕೆಯಾಗಿದ್ದು, ಇದು ವಿಮಾನಯಾನ ಸಂಸ್ಥೆಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರಿದೆ. ದೇಶೀಯ ವಿಮಾನ ದರಗಳಲ್ಲಿನ ಬದಲಾವಣೆ: ಏರ್ ಇಂಡಿಯಾ ಈ ಮೊದಲು ಇದ್ದ ನಿಗದಿತ ಇಂಧನ ಶುಲ್ಕದ ಬದಲಿಗೆ, ಪ್ರಯಾಣದ ದೂರಕ್ಕೆ … Continue reading BREAKING: ಏರ್ ಇಂಡಿಯಾ ಪ್ರಯಾಣಿಕರಿಗೆ ಬಿಗ್ ಶಾಕ್; ದೇಶೀಯ, ಅಂತರಾಷ್ಟ್ರೀಯ ವಿಮಾನ ದರ ಏರಿಕೆ | Air India
Copy and paste this URL into your WordPress site to embed
Copy and paste this code into your site to embed