BIGG NEWS : ಹುಣಸಗೋಡು ಸ್ಪೋಟ ಪ್ರಕರಣ : ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಪೋಟಕ ವಸ್ತುಗಳು ಪತ್ತೆ

ಶಿವಮೊಗ್ಗ  : ಶಿವಮೊಗ್ಗ ತಾಲೂಕಿನ ಹುಣಸಗೋಡು ಗ್ರಾಮದಲ್ಲಿ ಡೈನಾಮೈಟ್‌ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವುದರಿಂದಲೇ ಇಲ್ಲಿನ ಅಕ್ರಮ ಗಣಿಗಾರಿಕೆ ಹೊರಗಡೆ ಬಂದಿದೆ. ನಿನ್ನೆ ಸ್ಪೋಟಗೊಂಡಿರುವ ಹುಣಸಗೋಡು ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕ್ವಾರಿ ಬಳಿಯ ರೂಮ್ ಒಂದರಲ್ಲಿ ಜೀವಂತ ಸ್ಪೋಟಕಗಳು ಪತ್ತೆಯಾಗಿದೆ. ಡೆಟೋನೇಟರ್, ಜೀವಂತ ಜಿಲೆಟಿನ್ ಗಳು ಹಾಗೂ ಎಲೆಕ್ಟ್ರಿಕಲ್ ಎಕ್ಸ್ ಪ್ಲೋಸಿವ್ ಸ್ಪೋಟಕ ವಸ್ತುಗಳು ಕ್ವಾರಿಯ ರೂಂನಲ್ಲಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಸ್ಪೋಟಕ … Continue reading BIGG NEWS : ಹುಣಸಗೋಡು ಸ್ಪೋಟ ಪ್ರಕರಣ : ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಪೋಟಕ ವಸ್ತುಗಳು ಪತ್ತೆ