ಇಂದು ‘ಶಿವರಾತ್ರಿ’ ಪ್ರಯುಕ್ತ ದೇವಾಲಯಗಳಲ್ಲಿ ‘ವಿಶೇಷ ಅಭಿಷೇಕ, ಹೋಮ’ಕ್ಕೆ ‘ರಾಜ್ಯ ಸರ್ಕಾರ’ ಆದೇಶ
ಬೆಂಗಳೂರು: ದಿನಾಂಕ 08-03-2024ರ ಇಂದು ನಡೆಯುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಶಿವರಾತ್ರಿ ವೈಭವ ನಡೆಸುವಂತೆ, ಶಿವಾಲಯಗಳಲ್ಲಿ ಮಹಾ ಉತ್ತವವಾಗಿ ಆಚರಿಸುವಂತೆ ಮುಜರಾಯಿ ಇಲಾಖೆ ಆದೇಶಿಸಿದೆ. ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ರಾಜ್ಯದಲ್ಲಿ ಶಾಂತಿ, ಸಂಯಮದೊಂದಿಗೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಉಂಟಾಗಲೆಂದು ಲೋಕ ಕಲ್ಯಾಣಾರ್ಥವಾಗಿ ಭಗವಂತನಾದ ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲಕ ಮತ್ತು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಪ್ರಾಂತೀಯ ಕಲೆಗಳು ಮರೆಯಾಗುತ್ತಿರುವ … Continue reading ಇಂದು ‘ಶಿವರಾತ್ರಿ’ ಪ್ರಯುಕ್ತ ದೇವಾಲಯಗಳಲ್ಲಿ ‘ವಿಶೇಷ ಅಭಿಷೇಕ, ಹೋಮ’ಕ್ಕೆ ‘ರಾಜ್ಯ ಸರ್ಕಾರ’ ಆದೇಶ
Copy and paste this URL into your WordPress site to embed
Copy and paste this code into your site to embed