BREAKING: ಡಿ.24ಕ್ಕೆ ಅಮೇರಿಕಾದಲ್ಲಿ ಆಪರೇಶನ್: ಜ.26ಕ್ಕೆ ಬೆಂಗಳೂರಿಗೆ ವಾಪಾಸ್ಸು- ನಟ ಶಿವರಾಜ್ ಕುಮಾರ್ | Actor Shivarajkumar

ಬೆಂಗಳೂರು: ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಅಮೇರಿಕಾಕಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೆರಳಿದ್ದಾರೆ. ಅಲ್ಲದೇ ಡಿಸೆಂಬರ್ 24ರಂದು ಆಪರೇಷನ್ ನಡೆಯಲಿದೆ. ಆ ಬಳಿಕ ಚಿಕಿತ್ಸೆ ಪಡೆದು ಜನವರಿ.26ಕ್ಕೆ ಬೆಂಗಳೂರಿಗೆ ಅವರು ವಾಪಾಸ್ಸಾಗಲಿದ್ದಾರೆ. ಅಮೇರಿಕಾಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದಂತ ನಟ ಶಿವರಾಜ್ ಕುಮಾರ್, ನಿನ್ನೆಯಿಂದಲೇ ನಾನು ಅಮೇರಿಕಾಕಕ್ಕೆ ತೆರಳುತ್ತಿರುವಂತ ವಿಷಯ ತಿಳಿದು ಮನೆಗೆ ಸಂಬಂಧಿಕರು, ಕುಟುಂಬಸ್ಥರು, ಅಭಿಮಾನಿಗಳು ಆಗಮಿಸಿ, ಮಾತನಾಡಿಸುತ್ತಿ್ದದಾರೆ ಎಂದರು. ನನಗೆ ಡಿಸೆಂಬರ್.24ರಂದು ಆಪರೇಷನ್ ಮಾಡಲು ಅಮೇರಿಕಾದಲ್ಲಿ ವೈದ್ಯರು ನಿಗದಿ ಪಡಿಸಿದ್ದಾರೆ. ಆ ಬಳಿಕ … Continue reading BREAKING: ಡಿ.24ಕ್ಕೆ ಅಮೇರಿಕಾದಲ್ಲಿ ಆಪರೇಶನ್: ಜ.26ಕ್ಕೆ ಬೆಂಗಳೂರಿಗೆ ವಾಪಾಸ್ಸು- ನಟ ಶಿವರಾಜ್ ಕುಮಾರ್ | Actor Shivarajkumar