ಮದುವೆಯಾದ ಶಿವಾನಿ-ತ್ರಿಶೂಲ್ ನಾವು ಗಂಡ-ಹೆಂಡತಿ ಅಲ್ಲ ಎನ್ನುತ್ತಿದ್ದಾರೆ….!ಕಾರಣವೇನು…?

ಡಿಜಿಟಲ್‌ ಡೆಸ್ಕ್:‌ ಕನ್ನಡ ಕಿರುತೆರೆಯ ಜನಪ್ರಿಯ ನಾಗಿಣಿ-2 ಧಾರಾವಾಹಿಯ ಜೋಡಿಯ ಮದುವೆ ಅರತಕ್ಷತೆ ಕಾರ್ಯಕ್ರಮ ಮಂಡ್ಯದಲ್ಲಿ ನಿನ್ನೆ ಅದ್ಧೂರಿಯಾಗಿ ನೆರವೇರಿತ್ತು. ನಾಗಿಣಿ ಧಾರಾವಾಹಿಯ ನಟ ತ್ರಿಶೂಲ್ ಹಾಗೂ ನಟಿ ಶಿವಾನಿ ಮದುವೆ ಅರತಕ್ಷತೆ ಕಾರ್ಯಕ್ರಮದಲ್ಲಿ ಮಂಡ್ಯದ ಜನತೆ ಭಾಗವಹಿಸಿ ನೂತನ ಜೋಡಿಗೆ ಆಶೀರ್ವದಿಸಿದ್ದರು. ಕನ್ನಡ ಕಿರುತೆರೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ನಾಗಿಣಿ-2 ಧಾರಾವಾಹಿ ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿ ಆಗಿತ್ತು. ಶಿವಾನಿ ಹಾಗೂ ತ್ರಿಶೂಲ್ ಆರತಕ್ಷತೆ ಕಾರ್ಯಕ್ರಮ ನೆರವೇರಿವುದೇನೋ ನಿಜ.. ಮಂಡ್ಯದ ಜನತೆ ಈ ಜೋಡಿಯನ್ನು ಆಶೀರ್ವಾದ ಮಾಡಿರುವುದು ನಿಜ.. ಆದರೆ … Continue reading ಮದುವೆಯಾದ ಶಿವಾನಿ-ತ್ರಿಶೂಲ್ ನಾವು ಗಂಡ-ಹೆಂಡತಿ ಅಲ್ಲ ಎನ್ನುತ್ತಿದ್ದಾರೆ….!ಕಾರಣವೇನು…?