ಶಿವಮೊಗ್ಗ : ಜಿಲ್ಲಾ, ತಾಲೂಕು ಪಂಚಾಯ್ತಿಗೆ ಮೀಸಲಾತಿ ಪ್ರಕಟ : ಹಿರಿಯ ಸದಸ್ಯರ ಕ್ಷೇತ್ರಗಳ ಮೀಸಲೇ ಬದಲು

ಶಿವಮೊಗ್ಗ : ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಾಗಿ ಮೀಸಲಾತಿ ಸ್ಥಾನಗಳಿಗೆ ಕರಡು ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಇದರಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷೇ, ಹಿರಿಯ ಮತ್ತು ಪ್ರಭಾವಿ ಸದಸ್ಯರ ಮೀಸಲಾತಿಯೇ ಬದಲಾಗಿದೆ. ಈ ಮೂಲಕ ಅಧ್ಯಕ್ಷೆ, ಸಚಿವರ ಪುತ್ರ, ಹಿರಿಯ ಸದಸ್ಯರ ಕ್ಷೇತ್ರಗಳ ಮೀಸಲು ಬದಲುಗೊಂಡಿದೆ. BREAKING NEWS : ದೇಶದಲ್ಲಿ 46,617 ಕೊರೋನಾ ಪ್ರಕರಣ ದಾಖಲು, 853 … Continue reading ಶಿವಮೊಗ್ಗ : ಜಿಲ್ಲಾ, ತಾಲೂಕು ಪಂಚಾಯ್ತಿಗೆ ಮೀಸಲಾತಿ ಪ್ರಕಟ : ಹಿರಿಯ ಸದಸ್ಯರ ಕ್ಷೇತ್ರಗಳ ಮೀಸಲೇ ಬದಲು