ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರಿಗೆ ಮೂರು ಕಾಡಾನೆಗಳು ಎಂಟ್ರಿಯಾಗಿವೆ. ಮೊನ್ನೆಯಷ್ಟೇ ಕಾನಹಳ್ಳಿಯಲ್ಲಿದ್ದಂತ ಈ ಆನೆಗಳು, ಈಗ ದೂಗೂರು ಕಾಡಿಗೆ ಆಗಮಿಸಿದ್ದಾವೆ. ಕಾಡಾನೆಗಳ ಆಗಮನದಿಂದ ರೈತರು ಬೆಳೆ ನಾಶದ ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಎರಡು ಜೋಡಿ ಕಾಡಾನೆಗಳು ಉಳವಿ, ಕೈಸೋಡಿ, ಕಾನಹಳ್ಳಿ, ದೂಗೂರು, ಬರಗಿಗೆ ಬಂದಿದ್ದವು. ಅಲ್ಲಲ್ಲಿ ರೈತರ ಫಲಸು ತಿಂದು ನಾಶಪಡಿಸಿದ್ದವು. ಇದೀಗ ಮತ್ತೆ ಕಾಡಾನೆಗಳು ರಿಟರ್ನ್ ಆಗಿದ್ದಾವೆ. ಈಗ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಕಾಡಾನೆಗಳು ದೂಗೂರು ವ್ಯಾಪ್ತಿಯ ಕಾಡಲ್ಲಿ ಕಾಣಿಸಿಕೊಂಡಿರೋದಾಗಿ … Continue reading ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು